ನನ್ನ ಕವನದ ಹುಡುಗಿ
ನನ್ನ ಕನಸು
ಮುತ್ತಿನಂಥ ಮಾತಿನ
ಸಿಹಿಯಾದ ಮನಸು
ಮೃದುವಾದ ಮಾತು
ಹಿತವಾದ ನಡೆ
ಅರೆತೆರೆದ ಕಣ್ಣಿನ
ಮತ್ಹೆರಿಸುವ ನೋಟ
ಅರೆಬಿರಿದ ತುಟಿಗಳ
ಅಂಚಿನ ನಗು
ಕೈ ತುಂಬಾ ಬಳೆ
ಜಡೆ ತುಂಬ ಹೂ
ಹಣೆಯ ಮೇಲೊಂದು ಬೊಟ್ಟು
ಗಲ್ಲೆನುವ ಕಾಲ್ಗೆಜ್ಜೆ
ನನ್ನ ಕನಸಿನ ಹುಡುಗಿ
ನನ್ನವಳಗುವಾ ಬೆಡಗಿ
ಹೀಗಿದ್ದರೆ ಚೆನ್ನ
Monday, April 28, 2008
Friday, April 25, 2008
harasu ba
ಸದ್ದು ಮಾಡದೇ ಸರಿದು ಹೋಗು
ತಂಪಾದ ತಂಗಾಳಿಯೇ
ನನ್ನವಳು ಮಲಗಿರುವಳು
ಕನಸ ಕಾಣುತಿರುವಳು
ಹೊಂಗನಸನು ಹೊತ್ತು ತಾ
ನನ್ನವಳ ಮನಸಿಗೆ
ಸಿಹಿ ನಿದ್ದೆಯ ಸವಿ ಕನಸಲಿ
ಸಂತೋಷದ ನಗೆಯ ತಾ
ಜಾಜಿ ಮಲ್ಲಿಗೆ ಸಂಪಿಗೆಯ
ಪರಿಮಳವ ನೀ ಸೆಳೆದು ತಾ
ಗಿಳಿ ಕೋಗಿಲೆಗಳ ಮದುರ ಗಾನವ
ಜೊಗುಳವಾಗಿ ಹಾಡು ಬಾ
ಚಂದಿರನ ಬೆಳಕಿನ ಮುದ್ದು
ಮೊಗದಲಿ ತಿಳಿ ನಗೆ
ಇರಲೆಂದು ಹರಸು ಬಾ
ತಂಪಾದ ತಂಗಾಳಿಯೇ
ನನ್ನವಳು ಮಲಗಿರುವಳು
ಕನಸ ಕಾಣುತಿರುವಳು
ಹೊಂಗನಸನು ಹೊತ್ತು ತಾ
ನನ್ನವಳ ಮನಸಿಗೆ
ಸಿಹಿ ನಿದ್ದೆಯ ಸವಿ ಕನಸಲಿ
ಸಂತೋಷದ ನಗೆಯ ತಾ
ಜಾಜಿ ಮಲ್ಲಿಗೆ ಸಂಪಿಗೆಯ
ಪರಿಮಳವ ನೀ ಸೆಳೆದು ತಾ
ಗಿಳಿ ಕೋಗಿಲೆಗಳ ಮದುರ ಗಾನವ
ಜೊಗುಳವಾಗಿ ಹಾಡು ಬಾ
ಚಂದಿರನ ಬೆಳಕಿನ ಮುದ್ದು
ಮೊಗದಲಿ ತಿಳಿ ನಗೆ
ಇರಲೆಂದು ಹರಸು ಬಾ
Thursday, April 24, 2008
lateenu
ಪೊಲೀಸ್ ಸರೆಂದರೆ ಮೇಲಾಧಿಕಾರಿಗಳ ಗುಲಾಮರು
ಬ್ರಿಟಿಷರು ಬಿಟ್ಟು ಹೋದ ಹಜಾಮರು
ಹೊಗಳು ಭಟರು ಬೇಕು ಸುತ್ತ ಇವರಿಗೆ
ಬಾಡಿಗರ್ಡ್ನೊಂದಿಗೆ ಸದಾಮೆರವಣಿಗೆ
ಲಂಚ ರುಶುವತ್ತುಗಳೇ ಇವರ ಜೀವಾಳ
ಜನರ ಶಾಪ ಅವನ ಮನೆ ಹಾಳ
ಜನರಿಗಾಗಿ ಕಾನೂನು ಹೆಸರಿಗೆ
ಇವರು ಅದರ ಲಾಟೀನು
ಅದಕಾಗೆ ಇಂದು ಲೋಕಾಯುಕ್ತರ
ಕಾಟ ಇನ್ನು ನಡೆಯದು
ಬ್ರಷ್ಟ ಪೊಲೀಸ್ರ ಆಟ
ಬ್ರಿಟಿಷರು ಬಿಟ್ಟು ಹೋದ ಹಜಾಮರು
ಹೊಗಳು ಭಟರು ಬೇಕು ಸುತ್ತ ಇವರಿಗೆ
ಬಾಡಿಗರ್ಡ್ನೊಂದಿಗೆ ಸದಾಮೆರವಣಿಗೆ
ಲಂಚ ರುಶುವತ್ತುಗಳೇ ಇವರ ಜೀವಾಳ
ಜನರ ಶಾಪ ಅವನ ಮನೆ ಹಾಳ
ಜನರಿಗಾಗಿ ಕಾನೂನು ಹೆಸರಿಗೆ
ಇವರು ಅದರ ಲಾಟೀನು
ಅದಕಾಗೆ ಇಂದು ಲೋಕಾಯುಕ್ತರ
ಕಾಟ ಇನ್ನು ನಡೆಯದು
ಬ್ರಷ್ಟ ಪೊಲೀಸ್ರ ಆಟ
Wednesday, April 23, 2008
preethi
ಪ್ರೀತಿಗೊಂದು ನೀತಿಯಿಲ್ಲ
ಯಾವುದೇ ಮಿತಿಯಿಲ್ಲ
ಭಾಷೆಯ ನೆಲೆಯಿಲ್ಲ
ಶಬ್ದದಲಿ ವರ್ಣಿಸಲು
ಅದ ಸದ್ಯಾವೆಯಿಲ್ಲ
ಪ್ರೀತಿಗೆ ಹುಟ್ಟಿಲ್ಲ
ಸಾವೀನ ಬಯವಿಲ್ಲ
ಯಾರ ಹಂಗೂ ಇಲ್ಲ
ಹೇಗೆ ಹುಟ್ಟಿತು ಪ್ರೀತಿ
ಯಾರೀಗೂ ತಿಳಿದಿಲ್ಲ
ಏಕೆ ಪ್ರೀತಿಸಿದೆಯೆಂದರೆ
ಉತ್ತರ ಗೊತಿಲ್ಲ
ನಿನ್ನೆಯ ಚಿಂತಿಲ್ಲ
ನಾಳೆಯ ಭಯವಿಲ್ಲ
ಪೂರ್ವ ಜನ್ಮದ
ಪುಣ್ಯ ವಿರದೆ ಪ್ರೀತಿ
ದೊರೆಯುವುದು ಇಲ್ಲ
ಯಾವುದೇ ಮಿತಿಯಿಲ್ಲ
ಭಾಷೆಯ ನೆಲೆಯಿಲ್ಲ
ಶಬ್ದದಲಿ ವರ್ಣಿಸಲು
ಅದ ಸದ್ಯಾವೆಯಿಲ್ಲ
ಪ್ರೀತಿಗೆ ಹುಟ್ಟಿಲ್ಲ
ಸಾವೀನ ಬಯವಿಲ್ಲ
ಯಾರ ಹಂಗೂ ಇಲ್ಲ
ಹೇಗೆ ಹುಟ್ಟಿತು ಪ್ರೀತಿ
ಯಾರೀಗೂ ತಿಳಿದಿಲ್ಲ
ಏಕೆ ಪ್ರೀತಿಸಿದೆಯೆಂದರೆ
ಉತ್ತರ ಗೊತಿಲ್ಲ
ನಿನ್ನೆಯ ಚಿಂತಿಲ್ಲ
ನಾಳೆಯ ಭಯವಿಲ್ಲ
ಪೂರ್ವ ಜನ್ಮದ
ಪುಣ್ಯ ವಿರದೆ ಪ್ರೀತಿ
ದೊರೆಯುವುದು ಇಲ್ಲ
Tuesday, April 22, 2008
trust me
you must trust me
i am always yours
you belive me ILU
v r good but
world is not bad
dont worry about
the words of others
dont heare any one
think yourself
its your life
you always surch
for the truth
you live your life
as you like
i dont mind try to
understand i am
always yours
in always
i am always yours
you belive me ILU
v r good but
world is not bad
dont worry about
the words of others
dont heare any one
think yourself
its your life
you always surch
for the truth
you live your life
as you like
i dont mind try to
understand i am
always yours
in always
Wednesday, April 16, 2008
SULLU
ಸುಳ್ಳಿಗೊಂದು ಸುಳ್ಳ ಹಣೆದು
ಮಾತು ಮುತ್ತನೆಂದು ಕರೆದು
ಅಲೆದು ಅಲೆದು ಬದುಕಿನಲ್ಲಿ
ಸೋತು ಸುಣ್ಣವಾದ ಮೇಲೆ
ಸುಳ್ಳದಾರಿಯಲ್ಲಿ ನಿಜವ
ಹುಡುಕ ಹೊರಟರೆನು ಫಲ
ಮರೆತು ಮರೆತ ನಿಜದ ದಾರಿ
ಸುಳ್ಳಿನೋoದಿಗೊಂದು ಬಾರಿ
ಕ್ಷಣದ ಲಾಬಕೆಂದು ಮಾರಿ
ನಷ್ಟವಾಯಿತೆಂದು ಈಗ
ಅಳುತ ಕುಳಿತರೆನು ಪಲ
ಮಾತು ಮುತ್ತನೆಂದು ಕರೆದು
ಅಲೆದು ಅಲೆದು ಬದುಕಿನಲ್ಲಿ
ಸೋತು ಸುಣ್ಣವಾದ ಮೇಲೆ
ಸುಳ್ಳದಾರಿಯಲ್ಲಿ ನಿಜವ
ಹುಡುಕ ಹೊರಟರೆನು ಫಲ
ಮರೆತು ಮರೆತ ನಿಜದ ದಾರಿ
ಸುಳ್ಳಿನೋoದಿಗೊಂದು ಬಾರಿ
ಕ್ಷಣದ ಲಾಬಕೆಂದು ಮಾರಿ
ನಷ್ಟವಾಯಿತೆಂದು ಈಗ
ಅಳುತ ಕುಳಿತರೆನು ಪಲ
Tuesday, April 15, 2008
spurthi
ಕಲ್ಪನೆಯ ಲೋಕದಲಿ
ಕಲ್ಪತರು ನೀನೆ
ಮನಸ್ಸಿಂದ ಕನಸನ್ನು
ಕದ್ದವಳು ನೀನೆ
ಸಿಹಿ ಮಾತಿನ ಸವಿಯ
ನೀಡಿದವಳು ನೀನೆ
ನನ್ನ ಹೃದಯದ ಹಾಡಿಗೆ
ಹಾಡಿದವಳು ನೀನೆ
ನಿಷ್ಕರುನೀಯಾದ ನನ್ನಲಿ
ಕರುಣೆ ತು೦ಬಿದವಳು ನೀನೆ
ಬೊಗಸೆ ತುಂಬಾ ನನಗೆ
ಪ್ರೀತಿ ನೀಡಿದವಳು ನೀನೆ
ನಿರ್ಜಿವಿಯಾದ ನನಗೆ
ಜೀವ ತುoಬಿದವಳು ನೀನೆ
ಮಾತು ಭಾರದ ಎನಗೆ
ಮಾತು ಕಲಿಸಿದವಳು ನೀನೆ
ನಿದ್ದೆಭಾರಾಧ ರಾತ್ರಿಯಲಿ
ಜೋಗುಳ ತೂಗಿದವಳು ನೀನೆ
ಈಗ ಎಲ್ಲಿರುವೆ ಹೇಳುವೆಯ
ಕಲ್ಪತರು ನೀನೆ
ಮನಸ್ಸಿಂದ ಕನಸನ್ನು
ಕದ್ದವಳು ನೀನೆ
ಸಿಹಿ ಮಾತಿನ ಸವಿಯ
ನೀಡಿದವಳು ನೀನೆ
ನನ್ನ ಹೃದಯದ ಹಾಡಿಗೆ
ಹಾಡಿದವಳು ನೀನೆ
ನಿಷ್ಕರುನೀಯಾದ ನನ್ನಲಿ
ಕರುಣೆ ತು೦ಬಿದವಳು ನೀನೆ
ಬೊಗಸೆ ತುಂಬಾ ನನಗೆ
ಪ್ರೀತಿ ನೀಡಿದವಳು ನೀನೆ
ನಿರ್ಜಿವಿಯಾದ ನನಗೆ
ಜೀವ ತುoಬಿದವಳು ನೀನೆ
ಮಾತು ಭಾರದ ಎನಗೆ
ಮಾತು ಕಲಿಸಿದವಳು ನೀನೆ
ನಿದ್ದೆಭಾರಾಧ ರಾತ್ರಿಯಲಿ
ಜೋಗುಳ ತೂಗಿದವಳು ನೀನೆ
ಈಗ ಎಲ್ಲಿರುವೆ ಹೇಳುವೆಯ
Subscribe to:
Posts (Atom)
athi&ashu

mo
bee

me
joga

m
bekal fort
.jpg)
photo
