Tuesday, July 8, 2008

ಚುಟುಕ ೨

೧)
ಹೇಳಲಿಲ್ಲವೇ ಅಂದು
ಪ್ರೀತಿಸುವೇನು ಎಂದು
ಮತ್ತೇಕೆ ನಕ್ಕುಸುಮ್ಮನಾಡಿ
ಹೇಳದೆಯೇ ಅಂದು ನೀನು
ಬೇರೆಯವರ ಸೊತ್ತೆಂದು

೨)
ಹೇಳದೆಯೇ ಪ್ರೀತಿಸಿದೆ
ಕೇಳದೆಯೇ ಬಣ್ಣಿಸಿದೆ
ಸುಮ್ಮ ಸುಮ್ಮಗೆ ನಿನಗೆ
ನನ್ನ ಭಾವನೆಯ ಕೇಳಿಸಿದೆ
ನಾ ಯೋಚಿಸಿಲ್ಲ ನೀ
ಎನ ಕಲ್ಪಿಸಿರುವೆಯೆಂದು
ನಿನಗೆ ತಿಳಿಸದೆ ನಾ
ನಿನ್ನ ಬಯಸಭಾರದಿತ್ತು ಅಂದು

athi&ashu

athi&ashu
mo

bee

bee
me

joga

joga
m

bekal fort

bekal fort

photo

photo