ಯಾಕೋ ಬರಲಿಲ್ಲ
ಮಳೆರಾಯ ನಮ್ಮೂರಿಗೆ
ನಿನ್ನ ಮಕ್ಕಳಾಗಿರುವ
ನಮ್ಮ ರೈತರ ನಾಡಿಗೆ
ಮೊದಲ ಮಳೆಯ ಮಣ್ಣಿನ
ಸವಿಗೆಂಪು ಬಲುಚೆಂದ
ಗುಡುಗು ಮಿಂಚುಗಲೊಡನೆ
ಬರುವ ರಭಸವೇ ಅಂದ
ನೀ ಬರದೆ ಬೆಳೆಯಿಲ್ಲ
ನಿನ್ನಿಂದ ನಮಗೆಲ್ಲ
ನೀನಿರದೆ ಕಾಡಿಲ್ಲ
ಕಾಡಿಲ್ಲದೆ ನೀನಿಲ್ಲ
'ಆದರೂ'
ನಿನ್ನ ಮಕ್ಕಳ ಎಲ್ಲ ತಪ್ಪನು ಕ್ಷಮಿಸಿ
ಬೇಗನೆ ಬಾರೋ ಮಳೆರಾಯ
ಕುಡಿಯಲು ನೀರಿಲ್ಲ ಬಾಯಾರಿದೆ
ಜಗವೆಲ್ಲ ನೀ ಬಾರದೆ
ನಾವೆಲ್ಲ ಇರುವುದು ನಿಜವಲ್ಲ
ಯಾವಾಗಲೂ ಬರೋ ಮಳೆರಾಯ
ಇನ್ನು ಯಾಕೆ ಬರಲಿಲ್ಲ
ಬೇಡುತಿರುವುದು ಜಗವೆಲ್ಲ
ವರುಣದೇವನೇ ನಿನ್ನ
ಒಮ್ಮೆ ಬಂದು ಬಿಡು ಈ ಧರೆಗೆ
Saturday, May 17, 2008
ನನ್ನವಳು
ಉದ್ದದ ಜಡೆಯಿದ್ದು
ಮುತ್ತಿನ ಹಲ್ಲಿದ್ದು
ಮೊಗದಲ್ಲಿ ತಿಳಿನಗೆ ಇರಬೇಕು
ನನ್ನವಳಿಗೆ
ಹೊಳೆಯುವ ಕಣ್ಣಿದ್ದು
ಸಂಪಿಗೆ ಮೂಗಿದ್ದು
ಆಸೆ ಕಣ್ಣಲ್ಲಿರಬೇಕು
ನನ್ನವಳಿಗೆ
ಬಂಗಾರದ ಮೈಬಣ್ಣವಿದ್ದು
ನಸುಗೆಂಪಿನ ತುಟಿಯಿದ್ದು
ಕನಸು ಮನಸ್ಸಿನಲ್ಲಿರಬೇಕು
ನನ್ನವಳಿಗೆ
ಬಳುಕುವಾ ನಡುವಿದ್ದು
ತುಂಬಿದಾ ಹೃದಯವಿದ್ದು
ಮಾಗಿದಾ ಮನಸಿರಬೇಕು
ನನ್ನವಳಿಗೆ
ಏರು ಜವ್ವನೆಯಿದ್ದು
ಪ್ರಪಂಚದಾ ಅರಿವಿದ್ದು
ಸಿಹಿ ಮಾತಿನಲ್ಲಿರಬೇಕು
ನನ್ನವಳಿಗೆ
ಮುತ್ತಿನ ಹಲ್ಲಿದ್ದು
ಮೊಗದಲ್ಲಿ ತಿಳಿನಗೆ ಇರಬೇಕು
ನನ್ನವಳಿಗೆ
ಹೊಳೆಯುವ ಕಣ್ಣಿದ್ದು
ಸಂಪಿಗೆ ಮೂಗಿದ್ದು
ಆಸೆ ಕಣ್ಣಲ್ಲಿರಬೇಕು
ನನ್ನವಳಿಗೆ
ಬಂಗಾರದ ಮೈಬಣ್ಣವಿದ್ದು
ನಸುಗೆಂಪಿನ ತುಟಿಯಿದ್ದು
ಕನಸು ಮನಸ್ಸಿನಲ್ಲಿರಬೇಕು
ನನ್ನವಳಿಗೆ
ಬಳುಕುವಾ ನಡುವಿದ್ದು
ತುಂಬಿದಾ ಹೃದಯವಿದ್ದು
ಮಾಗಿದಾ ಮನಸಿರಬೇಕು
ನನ್ನವಳಿಗೆ
ಏರು ಜವ್ವನೆಯಿದ್ದು
ಪ್ರಪಂಚದಾ ಅರಿವಿದ್ದು
ಸಿಹಿ ಮಾತಿನಲ್ಲಿರಬೇಕು
ನನ್ನವಳಿಗೆ
Friday, May 16, 2008
ಅವಳು
ಅವಳ್ನೊಮ್ಮೆ ನೋಡಿದರೆ ಸಾಕು
ನನ್ನ ಮನವು ಕುಣಿಯುವುದು
ಅವಳು ಮಾತನಾಡಿದರೆ
ನನ್ನ ಹೃದಯ ನಲಿಯುವುದು
ಅವಳು ಸುಮ್ಮನಿದ್ದರೆ
ನನಗೆ ಅಳು ಬರುವುದು
ಅವಳು ಮದುವೆಯಾಗು ಎಂದರೆ
ನನಗೆ ಕೋಪ ಬರುವುದು
ನನ್ನ ಮನವು ಕುಣಿಯುವುದು
ಅವಳು ಮಾತನಾಡಿದರೆ
ನನ್ನ ಹೃದಯ ನಲಿಯುವುದು
ಅವಳು ಸುಮ್ಮನಿದ್ದರೆ
ನನಗೆ ಅಳು ಬರುವುದು
ಅವಳು ಮದುವೆಯಾಗು ಎಂದರೆ
ನನಗೆ ಕೋಪ ಬರುವುದು
ವರ್ಗಾವಣೆ
ಈ ಬುವಿಗೆ ಬಂದಿರುವೆವು ನಾವು
ವರ್ಗವಾಗಿ ತಾಯೀಯ ಗರ್ಬದಿಂದ
ನಾಲ್ಕು ದಿನಗಳ ಬದುಕಿನ ನಂತರ
ವರ್ಗವಾಗಲಿದೆ ನಮಗೆ
ವರ್ಗಾವಣೆಯೆ ಇಲ್ಲದ ಊರಿಗೆ
ಕಾಸು ಕೊಡಬೇಕಾದುದಿಲ್ಲ
ಲಂಚದ ಹೆಸರಿಲ್ಲ
ಯಾರ ಶಿಫಾರಸು ಪತ್ರವೂ ಬೇಕಿಲ್ಲ
ಈ ನಮ್ಮ ವರ್ಗಾವಣೆಗೆ
ವರ್ಗವಾಗಿ ತಾಯೀಯ ಗರ್ಬದಿಂದ
ನಾಲ್ಕು ದಿನಗಳ ಬದುಕಿನ ನಂತರ
ವರ್ಗವಾಗಲಿದೆ ನಮಗೆ
ವರ್ಗಾವಣೆಯೆ ಇಲ್ಲದ ಊರಿಗೆ
ಕಾಸು ಕೊಡಬೇಕಾದುದಿಲ್ಲ
ಲಂಚದ ಹೆಸರಿಲ್ಲ
ಯಾರ ಶಿಫಾರಸು ಪತ್ರವೂ ಬೇಕಿಲ್ಲ
ಈ ನಮ್ಮ ವರ್ಗಾವಣೆಗೆ
Wednesday, May 14, 2008
ಚುಟುಕ-1
೧
ನಾನು ಅವಳ
ಮರೆತೆನೆನ್ನುವ
ರೀತಿ
ಭಕ್ಥನೋರ್ವ ನು
ಹರಿಗಾಗಿ ಹರನ
ನಿರ್ಲಕ್ಷಿಸಿದ
ರೀತಿ
೨
ಮಳೆ
ನಿನ್ನ ಅಂದವ ನೋಡಿ
ಹಿತವಾಗಿ ಬಿಸಿಯಾಗಿ
ಕರಗಿ ನೀರಾಗಿ
ಪ್ರೀತಿಯಿಂದಲೇ ಹನಿಹನಿಯಾಗಿ
ನಿನ್ನ ತಬ್ಬಲ್ಲು ಎಂದೇ
ಸುರಿದು ಬಂತೇನೋ
೩
ಏಕೆ ಹುಟ್ಟಿಸಿದೆ
ಓ ಪರಮಾತ್ಮ
ಸಿಗಲಿಲ್ಲವೇ ನಿನಗೆ
ಬೇರೆ ಆತ್ಮ
೪
ನಮ್ಮಮ್ಮನಿಗೆ
೫೦
ತಿಂದಿದ್ದು
ಒಪ್ಪೊತ್ತು
ಬೆಳೆಸಿದ್ದು
ಸಾಹಿತ್ಯದ
ಸಂಪತ್ತು
೫
ಬದುಕು ಬರೆಯ
ಬಿಳಿಯ ಹಾಳೆ
ದಿನ ದಿನವು
ಬರೆಯುವುವೆವು ನಮ್ಮ
ಬದುಕಿನಾ ನಾಳೆ
೬
ಇರಲಿ ನಿಮ್ಮ ಪ್ರೋತ್ಸಾಹ
ನನ್ನಂತಹ ಸಣ್ಣ ಕವಿಗಳಿಗೆ
ಬರೆಯುವೆನು ಅದಕಾಗೆ
ನಿಮ್ಮ ಒಳ್ಳೆಯ ಮಾತುಗಳಿಗೆ
೭
ಸೃಷ್ಟಿ
ಒಂದು ಹುಡುಗ ಒಂದು ಹುಡುಗಿ
ಒಂದು ರಾತ್ರಿ ಒಂದು ಹಾಸಿಗೆಯಲಿ
ಒಟ್ಟಿಗೆ ಮಲಗಲು ಮದುವೆಯಾಗಲೇ ಬೇಕೆ
ಮದುವೆಯಾಗದಿದ್ದರೆ ಅದು ವ್ಯಬಿಚಾರವೆಕೆ
ಮದುವೆಯಾದವರು ಅಡಿಕಾರದಿಂದ
ಮದುವೆಯಾಗದೆ ಪ್ರೀತಿಯಿಂದ
ತೊಡಗುವ ಸೃಷ್ಟಿಯ ಕ್ರಿಯೆಗೆ
ಮದುವೆಯಾದರೇನು ಅಗದಿದ್ದರೇನು
ಸೃಷ್ಟ್ತಿಯಾದರೆ ಸಾಲದೆ
ನಾನು ಅವಳ
ಮರೆತೆನೆನ್ನುವ
ರೀತಿ
ಭಕ್ಥನೋರ್ವ ನು
ಹರಿಗಾಗಿ ಹರನ
ನಿರ್ಲಕ್ಷಿಸಿದ
ರೀತಿ
೨
ಮಳೆ
ನಿನ್ನ ಅಂದವ ನೋಡಿ
ಹಿತವಾಗಿ ಬಿಸಿಯಾಗಿ
ಕರಗಿ ನೀರಾಗಿ
ಪ್ರೀತಿಯಿಂದಲೇ ಹನಿಹನಿಯಾಗಿ
ನಿನ್ನ ತಬ್ಬಲ್ಲು ಎಂದೇ
ಸುರಿದು ಬಂತೇನೋ
೩
ಏಕೆ ಹುಟ್ಟಿಸಿದೆ
ಓ ಪರಮಾತ್ಮ
ಸಿಗಲಿಲ್ಲವೇ ನಿನಗೆ
ಬೇರೆ ಆತ್ಮ
೪
ನಮ್ಮಮ್ಮನಿಗೆ
೫೦
ತಿಂದಿದ್ದು
ಒಪ್ಪೊತ್ತು
ಬೆಳೆಸಿದ್ದು
ಸಾಹಿತ್ಯದ
ಸಂಪತ್ತು
೫
ಬದುಕು ಬರೆಯ
ಬಿಳಿಯ ಹಾಳೆ
ದಿನ ದಿನವು
ಬರೆಯುವುವೆವು ನಮ್ಮ
ಬದುಕಿನಾ ನಾಳೆ
೬
ಇರಲಿ ನಿಮ್ಮ ಪ್ರೋತ್ಸಾಹ
ನನ್ನಂತಹ ಸಣ್ಣ ಕವಿಗಳಿಗೆ
ಬರೆಯುವೆನು ಅದಕಾಗೆ
ನಿಮ್ಮ ಒಳ್ಳೆಯ ಮಾತುಗಳಿಗೆ
೭
ಸೃಷ್ಟಿ
ಒಂದು ಹುಡುಗ ಒಂದು ಹುಡುಗಿ
ಒಂದು ರಾತ್ರಿ ಒಂದು ಹಾಸಿಗೆಯಲಿ
ಒಟ್ಟಿಗೆ ಮಲಗಲು ಮದುವೆಯಾಗಲೇ ಬೇಕೆ
ಮದುವೆಯಾಗದಿದ್ದರೆ ಅದು ವ್ಯಬಿಚಾರವೆಕೆ
ಮದುವೆಯಾದವರು ಅಡಿಕಾರದಿಂದ
ಮದುವೆಯಾಗದೆ ಪ್ರೀತಿಯಿಂದ
ತೊಡಗುವ ಸೃಷ್ಟಿಯ ಕ್ರಿಯೆಗೆ
ಮದುವೆಯಾದರೇನು ಅಗದಿದ್ದರೇನು
ಸೃಷ್ಟ್ತಿಯಾದರೆ ಸಾಲದೆ
Tuesday, May 13, 2008
ಚುಟುಕ
೧
ಅತಿಯಾಗಿ ಪ್ರೀತಿಸುವ
ಹೃದಯಕ್ಕೆ ನೋವು
ಹೆಚ್ಚು
ಅದಕಾಗಿಯೇ ಅಂದರೆನೋ
ಪ್ರೀತಿಯೆಂದರೆ ಹುಚ್ಚು
೨
ಅದೊಂದು ಇದೊಂದು
ಮಗದೊಂದು ಎಂದು
ಕನಸ ಕೊಳುವವನಿಗೆ
ಮನಸಿನ ಬೆಲೆ
ಏನು ತಿಳಿದಿದೆ
೩
ಹೆಸರಿಲ್ಲದಾ ಹುಡುಗಿ
ನಿನಗೇಕೆ ಹೆಸರು
ಕೇಳಿದೆನು ಹೆಸರೆಂದು
ನನಗೆ ಮೆತ್ತದಿರು
ಕೆಸರು
೪
ಹಣ ಹಣ ವೆಂದು
ಹಣವ ಕೂಡಲು ಬೇಡ
ಹಣದಿಂದ ಹಣ ದವನ
ಹೆಣ ವು ಉರುಳುವುದು
ಕಲಾಕ್ರಿಷ್ಣ
೫
ಕತ್ತನ್ನು ಎತ್ತದೆಯೇ
ಮುಗುಳು ನಗೆಯ ನಕ್ಕು
ಒಪ್ಪಿಗೆಯ ಸುಚಿಸಿದಳು
ಕಣ್ಣಿನಲ್ಲೇ ಅವಳು ನನ್ನ ನಲ್ಲೆ
೬
ನಿನ್ನೆಯ ನೆನಪುಇಲ್ಲದೆ
ನಾಳೆಯ ಅರಿವಿಲ್ಲದೆ
ಬದುಕು ಇರುವುದಿಲ್ಲ
ಮನಸಲ್ಲಿ ಕನಸಿರದೆ
ಆಸೆಯಲ್ಲಿ ಬರವಸೆ ಇರದೆ
ನಾಳೆ ಬರುವುದಿಲ್ಲ
೭
ನಾನು ನಾನೆಂದೂ ನಾನೆಂದ್ ಹೇಳ್ಲಿಲ್ಲ
ನಾನು ನನಗಾಗಿ ಏನನ್ನು ಬೆದಿಲ್ಲ
ನನ್ನಿಂದ ಜಗವೆಂದು ನಾನೇನು ತಿಳಿದಿಲ್ಲ
ನಾನು ನಾನೇ ಎಲ್ಲ ನಾನು ನಾನೆನಲ್ಲ
೮
ನಾನಿಲ್ಲದೇ ಅವನಿಲ್ಲ ಅವನಿಲ್ಲದೆ ನಾನಿಲ್ಲ
ನನ್ನಿಂದ ಅವನೆಂದು ನಾನೆಂದೂ ಹೇಳಿಲ್ಲ
ಕಣ್ಣಿಗೆ ಕಂಡಿಲ್ಲ ಮಾತಿಗೆ ಸಿಗಲಿಲ್ಲ
ಭಗವಂತ ಎಲ್ಲೆಂದು ನನಗಿನ್ನೂ ತಿಳಿದಿಲ್ಲ
೯
ಹುಟ್ಟಿನಿಂದಲೇ ಹುಟ್ಟಿ
ಹೃದಯದಿಂದಲೇ ಬೆಳೆದು
ಮನಸಿನಿಂದ ಉಳಿಯುವುದೇ
ಸಂಭಂದಗಳು
ಅತಿಯಾಗಿ ಪ್ರೀತಿಸುವ
ಹೃದಯಕ್ಕೆ ನೋವು
ಹೆಚ್ಚು
ಅದಕಾಗಿಯೇ ಅಂದರೆನೋ
ಪ್ರೀತಿಯೆಂದರೆ ಹುಚ್ಚು
೨
ಅದೊಂದು ಇದೊಂದು
ಮಗದೊಂದು ಎಂದು
ಕನಸ ಕೊಳುವವನಿಗೆ
ಮನಸಿನ ಬೆಲೆ
ಏನು ತಿಳಿದಿದೆ
೩
ಹೆಸರಿಲ್ಲದಾ ಹುಡುಗಿ
ನಿನಗೇಕೆ ಹೆಸರು
ಕೇಳಿದೆನು ಹೆಸರೆಂದು
ನನಗೆ ಮೆತ್ತದಿರು
ಕೆಸರು
೪
ಹಣ ಹಣ ವೆಂದು
ಹಣವ ಕೂಡಲು ಬೇಡ
ಹಣದಿಂದ ಹಣ ದವನ
ಹೆಣ ವು ಉರುಳುವುದು
ಕಲಾಕ್ರಿಷ್ಣ
೫
ಕತ್ತನ್ನು ಎತ್ತದೆಯೇ
ಮುಗುಳು ನಗೆಯ ನಕ್ಕು
ಒಪ್ಪಿಗೆಯ ಸುಚಿಸಿದಳು
ಕಣ್ಣಿನಲ್ಲೇ ಅವಳು ನನ್ನ ನಲ್ಲೆ
೬
ನಿನ್ನೆಯ ನೆನಪುಇಲ್ಲದೆ
ನಾಳೆಯ ಅರಿವಿಲ್ಲದೆ
ಬದುಕು ಇರುವುದಿಲ್ಲ
ಮನಸಲ್ಲಿ ಕನಸಿರದೆ
ಆಸೆಯಲ್ಲಿ ಬರವಸೆ ಇರದೆ
ನಾಳೆ ಬರುವುದಿಲ್ಲ
೭
ನಾನು ನಾನೆಂದೂ ನಾನೆಂದ್ ಹೇಳ್ಲಿಲ್ಲ
ನಾನು ನನಗಾಗಿ ಏನನ್ನು ಬೆದಿಲ್ಲ
ನನ್ನಿಂದ ಜಗವೆಂದು ನಾನೇನು ತಿಳಿದಿಲ್ಲ
ನಾನು ನಾನೇ ಎಲ್ಲ ನಾನು ನಾನೆನಲ್ಲ
೮
ನಾನಿಲ್ಲದೇ ಅವನಿಲ್ಲ ಅವನಿಲ್ಲದೆ ನಾನಿಲ್ಲ
ನನ್ನಿಂದ ಅವನೆಂದು ನಾನೆಂದೂ ಹೇಳಿಲ್ಲ
ಕಣ್ಣಿಗೆ ಕಂಡಿಲ್ಲ ಮಾತಿಗೆ ಸಿಗಲಿಲ್ಲ
ಭಗವಂತ ಎಲ್ಲೆಂದು ನನಗಿನ್ನೂ ತಿಳಿದಿಲ್ಲ
೯
ಹುಟ್ಟಿನಿಂದಲೇ ಹುಟ್ಟಿ
ಹೃದಯದಿಂದಲೇ ಬೆಳೆದು
ಮನಸಿನಿಂದ ಉಳಿಯುವುದೇ
ಸಂಭಂದಗಳು
Monday, May 5, 2008
ನನ್ನ kanasu
ಆಗಸದಿಂದ ತರಲಿಲ್ಲ
ನಿನಗಾಗಿ ನಾನು
ಚಂದ್ರ ತಾರೆಗಳನ್ನು
ಯಾವ ಉಪಮೆಯನ್ನು
ನೀಡಿಲ್ಲ ಈ ನಿನ್ನ
ಅಂದ ಚಂದಗಳಿಗೆ
ಮಾತು ಮಾತಿಗೂ
ಬರೆಯಲಿಲ್ಲ ನಾನು
ಒಂದು ಕವಿತೆ
ಆದರೂ ಪ್ರೀತಿಸಿದೆ ನಿನ್ನ
ಎಂಬ ಭಾವನೆಯಲಿ
ನಗುವಿತ್ತು ಮುಕದಲಿ
ಹಾಡು ಗುನುಗುತ್ತಿತ್ತು ನನ್ನ
ತುಟಿ ಯಲಿ ಕನಸುಗಳು
ಇತ್ತು ನನ್ನ ಹೃದಯದಲಿ
ಮರೆತಿದ್ದೆ ಕೇಳಲು ನನ್ನ
ಪ್ರೀತಿಗೆ ನಿನ್ನ ಒಪ್ಪಿಗೆಯ
ಇಲ್ಲವೆಂದು ತಿಳಿದಾಗ
ಬಾಡಿದ ಮುಕದಲಿ
ಸಪ್ಪೆಯಾದ ನಗುವಿತ್ತು
ನನ್ನ ಕನಸು ನುಚ್ಚು ನೂರಾಗಿತ್ತು
Subscribe to:
Posts (Atom)
athi&ashu

mo
bee

me
joga

m
bekal fort
.jpg)
photo
